curb roof
ನಾಮವಾಚಕ

ಇಜ್ಜಾರು ಛಾವಣಿ; ಪ್ರತಿ ಮುಖದಲ್ಲೂ ಎರಡು ಇಳಿಜಾರುಗಳಿದ್ದು, ಕೆಳಭಾಗದ್ದು ಹೆಚ್ಚು ಕಡಿದಾಗಿರುವ ಛಾವಣಿ. Figure: curb-roof